honour system
ನಾಮವಾಚಕ

(ಪರೀಕ್ಷೆ ಮೊದಲಾದವುಗಳ) ಮರ್ಯಾದೆ – ಪದ್ಧತಿ, ವ್ಯವಸ್ಥೆ, ವಿಧಾನ; ವ್ಯಕ್ತಿಯ ಮರ್ಯಾದೆ, ಆತ್ಮಗೌರವಗಳನ್ನು ಅವಲಂಬಿಸಿ, ಅವುಗಳ ಮೇಲೆ ನಂಬಿಕೆಯಿಟ್ಟು ಪರಿವೀಕ್ಷಕರು ಮೊದಲಾದವರನ್ನು ನೇಮಿಸದೆ ನಡೆಸುವ ಪರೀಕ್ಷೆ ಮೊದಲಾದವು.